ब्रह्मार्पणं ब्रह्महविर्ब्रह्माग्नौ ब्रह्मणा हुतम् ।
ब्रह्मैव तेन गन्तव्यं ब्रह्मकर्मसमाधिना ॥
४-२४ ॥
brahmārpaṇaṃ brahmahavirbrahmāgnau brahmaṇā hutam |
brahmaiva tena gantavyaṃ brahmakarmasamādhinā ||
4-24 ||
ಅರ್ಪಣವು ಬ್ರಹ್ಮ, ಹವಿಸ್ಸು ಬ್ರಹ್ಮ, ಬ್ರಹ್ಮನಾದ ಅಗ್ನಿಯಲ್ಲಿ ಬ್ರಹ್ಮನಿಂದ ಹೋಮಿಸಲ್ಪಟ್ಟಿತು; ಬ್ರಹ್ಮಕರ್ಮ ಸಮಾಧಿಯುಳ್ಳವನಿಂದ ಬ್ರಹ್ಮವೇ ಹೊಂದಬೇಕಾದದ್ದು.