नियतं कुरु कर्म त्वं कर्म ज्यायो ह्यकर्मणः ।
शरीरयात्रापि च ते न प्रसिद्ध्येदकर्मणः ॥
३-८ ॥
niyataṃ kuru karma tvaṃ karma jyāyo hyakarmaṇaḥ |
śarīrayātrāpi ca te na prasiddhyedakarmaṇaḥ ||
3-8 ||
ನಿಯತ (ವಿಹಿತ) ಕರ್ಮವನ್ನು ನೀನು ಮಾಡು; ಏಕೆಂದರೆ ಅಕರ್ಮಕ್ಕಿಂತ ಕರ್ಮವು ಶ್ರೇಷ್ಠ; ಅಕರ್ಮದಿಂದ ನಿನ್ನ ಶರೀರಯಾತ್ರೆಯೂ (ದೇಹನಿರ್ವಹಣೆಯೂ) ಸಾಗದು.