Bhagavad Gītā (Kashmirian recension)· 3.9 / 48

Bhagavad Gītā (Kashmirian recension)3.9

3.9
यज्ञार्थात्कर्मणोऽन्यत्र लोकोऽयं कर्मबन्धनः । तदर्थं कर्म कौन्तेय मुक्तसङ्गः समाचर ॥ ३-९ ॥
yajñārthātkarmaṇo'nyatra loko'yaṃ karmabandhanaḥ | tadarthaṃ karma kaunteya muktasaṅgaḥ samācara || 3-9 ||
— ಯಜ್ಞಾರ್ಥ ಕರ್ಮವನ್ನುಳಿದು ಇತರ ಕರ್ಮದಿಂದ ; — ಈ ಲೋಕವು ಕರ್ಮಬಂಧನವುಳ್ಳದ್ದು ; — ಆ ಉದ್ದೇಶದಿಂದ ಕರ್ಮವನ್ನು, ಎಲೈ ಕೌಂತೇಯ ; — ಆಸಕ್ತಿಮುಕ್ತನಾಗಿ ಆಚರಿಸು

ಯಜ್ಞಾರ್ಥವಾದ ಕರ್ಮವನ್ನುಳಿದು (ಇತರ ಕರ್ಮದಿಂದ) ಈ ಲೋಕವು ಕರ್ಮಬಂಧನವುಳ್ಳದ್ದು; ಆದ್ದರಿಂದ ಎಲೈ ಕೌಂತೇಯ, ಆಸಕ್ತಿಮುಕ್ತನಾಗಿ ಆ (ಯಜ್ಞ) ಉದ್ದೇಶದಿಂದ ಕರ್ಮವನ್ನು ಆಚರಿಸು.