Bhagavad Gītā (Kashmirian recension)3.18
नैव तस्य कृतेनार्थो नाकृतेनेह कश्चन ।
न चास्य सर्वभूतेषु कश्चिदर्थव्यपाश्रयः ॥
३-१८ ॥
naiva tasya kṛtenārtho nākṛteneha kaścana |
na cāsya sarvabhūteṣu kaścidarthavyapāśrayaḥ ||
3-18 ||
— ಮಾಡಿದ ಕರ್ಮದಿಂದ ಅವನಿಗೆ ಪ್ರಯೋಜನವಿಲ್ಲ ; — ಮಾಡದ ಕರ್ಮದಿಂದಲೂ ಇಲ್ಲಿ ಯಾವುದೂ ಇಲ್ಲ ; — ಸಮಸ್ತ ಭೂತಗಳಲ್ಲಿ ಅವನಿಗೆ ; — ಪ್ರಯೋಜನಕ್ಕಾಗಿ ಯಾವ ಆಶ್ರಯವೂ ಇಲ್ಲ ಮಾಡಿದ ಕರ್ಮದಿಂದ ಅವನಿಗೆ ಯಾವ ಪ್ರಯೋಜನವೂ ಇಲ್ಲ, ಮಾಡದ ಕರ್ಮದಿಂದಲೂ ಇಲ್ಲ; ಸಮಸ್ತ ಭೂತಗಳಲ್ಲಿ ಅವನಿಗೆ ತನ್ನ ಪ್ರಯೋಜನಕ್ಕಾಗಿ ಯಾವ ಆಶ್ರಯವೂ ಇಲ್ಲ.