ज्यायसी चेत्कर्मणस्ते मता बुद्धिर्जनार्दन ।
तत्किं कर्मणि घोरे मां नियोजयसि केशव ! ॥
३-१ ॥
jyāyasī cetkarmaṇaste matā buddhirjanārdana |
tatkiṃ karmaṇi ghore māṃ niyojayasi keśava ! ||
3-1 ||
ಎಲೈ ಜನಾರ್ದನ, ಕರ್ಮಕ್ಕಿಂತ ಬುದ್ಧಿಯು ಶ್ರೇಷ್ಠವೆಂದು ನೀನು ಬಗೆದರೆ, ಎಲೈ ಕೇಶವ, ಹಾಗಾದರೆ ಈ ಘೋರ ಕರ್ಮದಲ್ಲಿ ನನ್ನನ್ನು ಏಕೆ ತೊಡಗಿಸುತ್ತೀಯೆ?