Bhagavad Gītā (Kashmirian recension)· 2.74 / 74

Bhagavad Gītā (Kashmirian recension)2.74

2.74
एषा ब्राह्मी स्थितिः पार्थ नैनां प्राप्य विमुह्यति । स्थित्वास्यामन्तकालेऽपि ब्रह्मनिर्वाणमृच्छति ॥ २-७४ ॥
eṣā brāhmī sthitiḥ pārtha naināṃ prāpya vimuhyati | sthitvāsyāmantakāle'pi brahmanirvāṇamṛcchati || 2-74 ||
— ಇದು ಬ್ರಾಹ್ಮೀ ಸ್ಥಿತಿ, ಎಲೈ ಪಾರ್ಥ ; — ಇದನ್ನು ಪಡೆದು (ಮನುಷ್ಯನು) ಮೋಹಗೊಳ್ಳುವುದಿಲ್ಲ ; — ಅಂತ್ಯಕಾಲದಲ್ಲೂ ಇದರಲ್ಲಿ ನೆಲೆನಿಂತು ; — ಬ್ರಹ್ಮನಿರ್ವಾಣವನ್ನು ಹೊಂದುತ್ತಾನೆ

ಎಲೈ ಪಾರ್ಥ, ಇದು ಬ್ರಾಹ್ಮೀ ಸ್ಥಿತಿ; ಇದನ್ನು ಪಡೆದು (ಮನುಷ್ಯನು) ಮೋಹಗೊಳ್ಳುವುದಿಲ್ಲ; ಅಂತ್ಯಕಾಲದಲ್ಲೂ ಇದರಲ್ಲಿ ನೆಲೆನಿಂತು ಬ್ರಹ್ಮನಿರ್ವಾಣವನ್ನು ಹೊಂದುತ್ತಾನೆ.