Bhagavad Gītā (Kashmirian recension)2.67
प्रसादे सर्वदुःखानां हानिरस्योपजायते ।
प्रसन्नचेतसो ह्याशु बुद्धिः पर्यवतिष्ठते ॥
२-६७ ॥
prasāde sarvaduḥkhānāṃ hānirasyopajāyate |
prasannacetaso hyāśu buddhiḥ paryavatiṣṭhate ||
2-67 ||
— ಪ್ರಸಾದದಲ್ಲಿ ಸಮಸ್ತ ದುಃಖಗಳ ; — ಹಾನಿಯು ಇವನಿಗೆ ಉಂಟಾಗುತ್ತದೆ ; — ಪ್ರಸನ್ನಚಿತ್ತನಿಗೆ ಬೇಗನೆ ; — ಬುದ್ಧಿಯು ಸ್ಥಿರವಾಗುತ್ತದೆ ಪ್ರಸಾದ ಉಂಟಾದಾಗ ಇವನ ಸಮಸ್ತ ದುಃಖಗಳ ಹಾನಿ (ಅಂತ್ಯ) ಆಗುತ್ತದೆ; ಪ್ರಸನ್ನಚಿತ್ತನ ಬುದ್ಧಿಯು ಬೇಗನೆ ಸ್ಥಿರವಾಗುತ್ತದೆ.