नास्ति बुद्धिरयुक्तस्य न चायुक्तम्य भावना ।
न चाभावयतः शान्तिरशान्तस्य कुतः सुखम् ॥
२-६८ ॥
nāsti buddhirayuktasya na cāyuktamya bhāvanā |
na cābhāvayataḥ śāntiraśāntasya kutaḥ sukham ||
2-68 ||
ಅಯುಕ್ತನಿಗೆ (ಯೋಗದಲ್ಲಿ ನಿಲ್ಲದವನಿಗೆ) ಬುದ್ಧಿಯಿಲ್ಲ, ಅಯುಕ್ತನಿಗೆ ಭಾವನೆ (ಧ್ಯಾನ) ಇಲ್ಲ; ಭಾವನೆಯಿಲ್ಲದವನಿಗೆ ಶಾಂತಿಯಿಲ್ಲ, ಶಾಂತಿಯಿಲ್ಲದವನಿಗೆ ಸುಖವೆಲ್ಲಿ?