यत्तस्यापि हि कौन्तेय पुरुषस्य विपश्चितः ।
इन्द्रियाणि प्रमाथीनि हरन्ति प्रसभं मनः ॥
२-६२ ॥
yattasyāpi hi kaunteya puruṣasya vipaścitaḥ |
indriyāṇi pramāthīni haranti prasabhaṃ manaḥ ||
2-62 ||
ಎಲೈ ಕೌಂತೇಯ, ಪ್ರಯತ್ನಶೀಲನೂ ವಿವೇಕಿಯೂ ಆದ ಪುರುಷನ ಮನಸ್ಸನ್ನೂ ಸಹ ಈ ಪ್ರಮಥನಶೀಲ (ಕ್ಷೋಭಗೊಳಿಸುವ) ಇಂದ್ರಿಯಗಳು ಬಲವಂತವಾಗಿ ಸೆಳೆದೊಯ್ಯುತ್ತವೆ.