प्रजहाति यदा कामान्सर्वान्पार्थ मनोगतान् ।
आत्मन्येवात्मना तुष्टः स्थितप्रज्ञस्तदोच्यते ॥
२-५७ ॥
prajahāti yadā kāmānsarvānpārtha manogatān |
ātmanyevātmanā tuṣṭaḥ sthitaprajñastadocyate ||
2-57 ||
ಎಲೈ ಪಾರ್ಥ, ಮನಸ್ಸಿನಲ್ಲಿರುವ ಎಲ್ಲ ಕಾಮಗಳನ್ನೂ ಯಾವಾಗ (ಮನುಷ್ಯನು) ತ್ಯಜಿಸುತ್ತಾನೋ, ಆತ್ಮನಲ್ಲಿಯೇ ಆತ್ಮನಿಂದ ತೃಪ್ತನಾಗುತ್ತಾನೋ, ಆಗ ಅವನು ಸ್ಥಿತಪ್ರಜ್ಞನೆಂದು ಹೇಳಲ್ಪಡುತ್ತಾನೆ.