स्थितप्रज्ञस्य का भाषा समाधिस्थस्य केशव ।
स्थिरधीः किं प्रभाषेत किमासीत व्रजेच्च किम् ॥
२-५६ ॥
sthitaprajñasya kā bhāṣā samādhisthasya keśava |
sthiradhīḥ kiṃ prabhāṣeta kimāsīta vrajecca kim ||
2-56 ||
ಎಲೈ ಕೇಶವ, ಸಮಾಧಿಯಲ್ಲಿ ನೆಲೆಸಿದ ಸ್ಥಿತಪ್ರಜ್ಞನ ಲಕ್ಷಣವೇನು? ಸ್ಥಿರಬುದ್ಧಿಯುಳ್ಳವನು ಹೇಗೆ ಮಾತನಾಡುತ್ತಾನೆ, ಹೇಗೆ ಕುಳಿತುಕೊಳ್ಳುತ್ತಾನೆ, ಹೇಗೆ ನಡೆಯುತ್ತಾನೆ?