Bhagavad Gītā (Kashmirian recension)· 2.42 / 74

Bhagavad Gītā (Kashmirian recension)2.42

2.42
व्यवसायात्मिका बुद्धिरेकैव कुरुनन्दन । बहुशाखा ह्यनन्ताश्च बुद्धयोऽव्यवसायिनाम् ॥ २-४२ ॥
vyavasāyātmikā buddhirekaiva kurunandana | bahuśākhā hyanantāśca buddhayo'vyavasāyinām || 2-42 ||
— ವ್ಯವಸಾಯಾತ್ಮಕ ಬುದ್ಧಿಯು ; — ಒಂದೇ ; — ಎಲೈ ಕುರುನಂದನ ; — ಬಹುಶಾಖೆಗಳುಳ್ಳವೂ ಅನಂತವೂ ; — ಅವ್ಯವಸಾಯಿಗಳ ಬುದ್ಧಿಗಳು

ಎಲೈ ಕುರುನಂದನ, ವ್ಯವಸಾಯಾತ್ಮಕ (ನಿಶ್ಚಯಾತ್ಮಕ) ಬುದ್ಧಿಯು ಒಂದೇ; ಆದರೆ ಅವ್ಯವಸಾಯಿಗಳ (ನಿಶ್ಚಯವಿಲ್ಲದವರ) ಬುದ್ಧಿಗಳು ಬಹುಶಾಖೆಗಳುಳ್ಳವೂ ಅನಂತವೂ ಆಗಿವೆ.