मा क्लैब्यं गच्छ कौन्तेन नैतत्त्वय्युपपद्यते ।
क्षुद्रं हृदयदौर्बल्यं त्यक्त्वोत्तिष्ठ परन्तप ॥
२-३ ॥
mā klaibyaṃ gaccha kauntena naitattvayyupapadyate |
kṣudraṃ hṛdayadaurbalyaṃ tyaktvottiṣṭha parantapa ||
2-3 ||
ಎಲೈ ಕೌಂತೇಯ, ನಪುಂಸಕತ್ವವನ್ನು ಹೊಂದಬೇಡ; ಇದು ನಿನಗೆ ಒಪ್ಪುವುದಿಲ್ಲ. ಎಲೈ ಪರಂತಪ, ಈ ಕ್ಷುದ್ರವಾದ ಹೃದಯದೌರ್ಬಲ್ಯವನ್ನು ತ್ಯಜಿಸಿ ಎದ್ದೇಳು.