Bhagavad Gītā (Kashmirian recension)2.4
कथं भीष्ममहं सङ्ख्ये द्रोणं च मधुसूदन इषुभिः प्रतियोत्स्यामि पूजार्हावरिसूदन ॥
२-४ ॥
kathaṃ bhīṣmamahaṃ saṅkhye droṇaṃ ca madhusūdana iṣubhiḥ pratiyotsyāmi pūjārhāvarisūdana ||
2-4 ||
— ನಾನು ಯುದ್ಧದಲ್ಲಿ ಭೀಷ್ಮನನ್ನು ಹೇಗೆ ; — ಮತ್ತು ದ್ರೋಣನನ್ನು ; — ಎಲೈ ಮಧುಸೂದನ ; — ಬಾಣಗಳಿಂದ ಪ್ರತಿಯುದ್ಧ ಮಾಡಲಿ ; — ಪೂಜೆಗೆ ಅರ್ಹರಾದ ಇಬ್ಬರನ್ನು ; — ಎಲೈ ಅರಿಸೂದನ ಎಲೈ ಮಧುಸೂದನ, ಎಲೈ ಅರಿಸೂದನ, ಪೂಜೆಗೆ ಅರ್ಹರಾದ ಭೀಷ್ಮ ದ್ರೋಣರನ್ನು ನಾನು ಯುದ್ಧದಲ್ಲಿ ಬಾಣಗಳಿಂದ ಹೇಗೆ ಪ್ರತಿಯುದ್ಧ ಮಾಡಲಿ?