Bhagavad Gītā (Kashmirian recension)· 18.34 / 78

Bhagavad Gītā (Kashmirian recension)18.34

18.34
यया तु धर्मकामार्थान्धृत्या धारयतेऽर्जुन । प्रसङ्गेन फलाकांक्षी धृतिः सा पार्थ राजसी ॥ १८-३४ ॥
yayā tu dharmakāmārthāndhṛtyā dhārayate'rjuna | prasaṅgena phalākāṃkṣī dhṛtiḥ sā pārtha rājasī || 18-34 ||
— ಆದರೆ ಯಾವ ಧೃತಿಯಿಂದ ಧರ್ಮ-ಕಾಮ-ಅರ್ಥಗಳನ್ನು ; — ಧೃತಿಯಿಂದ ಧಾರಣೆಮಾಡುತ್ತಾನೋ, ಎಲೈ ಅರ್ಜುನ ; — ಆಸಕ್ತಿಯಿಂದ, ಫಲವನ್ನು ಬಯಸುವವನಾಗಿ ; — ಆ ಧೃತಿ, ಎಲೈ ಪಾರ್ಥ, ರಾಜಸ

ಆದರೆ ಎಲೈ ಅರ್ಜುನ, ಯಾವ ಧೃತಿಯಿಂದ, ಫಲವನ್ನು ಬಯಸುವವನಾಗಿ, ಆಸಕ್ತಿಯಿಂದ ಧರ್ಮ-ಕಾಮ-ಅರ್ಥಗಳನ್ನು ಧಾರಣೆಮಾಡುತ್ತಾನೋ, ಎಲೈ ಪಾರ್ಥ, ಆ ಧೃತಿ ರಾಜಸ.