Bhagavad Gītā (Kashmirian recension)· 18.35 / 78

Bhagavad Gītā (Kashmirian recension)18.35

18.35
यया स्वप्नं भयं शोकं विषादं मोहमेव च । न विमुञ्चति दुर्मेधा धृतिः सा तामसी मता ॥ १८-३५ ॥
yayā svapnaṃ bhayaṃ śokaṃ viṣādaṃ mohameva ca | na vimuñcati durmedhā dhṛtiḥ sā tāmasī matā || 18-35 ||
— ಯಾವ ಧೃತಿಯಿಂದ ಸ್ವಪ್ನ, ಭಯ, ಶೋಕ ; — ವಿಷಾದ ಮತ್ತು ಮೋಹವನ್ನು ; — ದುರ್ಮೇಧಾವಿಯು ಬಿಡುವುದಿಲ್ಲವೋ ; — ಆ ಧೃತಿ ತಾಮಸ ಎಂದು ಭಾವಿಸಲ್ಪಟ್ಟಿದೆ

ಎಲೈ ಪಾರ್ಥ, ಯಾವ ಧೃತಿಯಿಂದ ದುರ್ಮೇಧಾವಿಯು ಸ್ವಪ್ನ, ಭಯ, ಶೋಕ, ವಿಷಾದ ಮತ್ತು ಮೋಹವನ್ನು ಬಿಡುವುದಿಲ್ಲವೋ, ಆ ಧೃತಿ ತಾಮಸ ಎಂದು ಭಾವಿಸಲ್ಪಟ್ಟಿದೆ.