यावत्किञ्चित्सम्भवति सत्त्वं स्थावरजङ्गमम् ।
क्षेत्रक्षेत्रज्ञसंयोगात्तद्विद्धि भरतर्षभ ॥
१३-२७ ॥
yāvatkiñcitsambhavati sattvaṃ sthāvarajaṅgamam |
kṣetrakṣetrajñasaṃyogāttadviddhi bharatarṣabha ||
13-27 ||
ಎಲೈ ಭರತರ್ಷಭ, ಸ್ಥಾವರ-ಜಂಗಮವಾದ ಯಾವ ಸತ್ತ್ವ (ಪ್ರಾಣಿ) ಉಂಟಾಗುತ್ತದೋ, ಅದು ಕ್ಷೇತ್ರ ಮತ್ತು ಕ್ಷೇತ್ರಜ್ಞರ ಸಂಯೋಗದಿಂದ (ಉಂಟಾಗುತ್ತದೆ) ಎಂದು ತಿಳಿ.