एतच्छ्रुत्वा वचनं केशवस्य कृताञ्जलिर्वेपमानः किरीटी ।
नमस्कृत्वा भूय एवाह कृष्णं सगद्गदं भीतभीतः प्रणम्य ॥
११-३६ ॥
etacchrutvā vacanaṃ keśavasya kṛtāñjalirvepamānaḥ kirīṭī |
namaskṛtvā bhūya evāha kṛṣṇaṃ sagadgadaṃ bhītabhītaḥ praṇamya ||
11-36 ||
ಕೇಶವನ ಈ ವಚನವನ್ನು ಕೇಳಿ, ಕಿರೀಟಿಯು (ಅರ್ಜುನನು) ಕೈಜೋಡಿಸಿ, ನಡುಗುತ್ತ, ನಮಸ್ಕರಿಸಿ, ಮತ್ತೆ ಗದ್ಗದ ಸ್ವರದಿಂದ, ಭಯಭೀತನಾಗಿ ನಮಸ್ಕರಿಸಿ ಕೃಷ್ಣನಿಗೆ ಹೇಳಿದನು: