स्थाने हृषीकेश तव प्रकीर्त्या जगत्प्रहृष्यत्यनुरज्यते च ।
रक्षांसि भीतानि दिशो द्रवन्ति सर्वे नमस्यन्ति च सिद्धसङ्घाः ॥
११-३७ ॥
sthāne hṛṣīkeśa tava prakīrtyā jagatprahṛṣyatyanurajyate ca |
rakṣāṃsi bhītāni diśo dravanti sarve namasyanti ca siddhasaṅghāḥ ||
11-37 ||
ಎಲೈ ಹೃಷೀಕೇಶ, ನಿನ್ನ ಪ್ರಕೀರ್ತನೆಯಿಂದ ಜಗತ್ತು ಹರ್ಷಗೊಳ್ಳುವುದೂ ಅನುರಾಗಗೊಳ್ಳುವುದೂ ಯುಕ್ತವೇ; ರಾಕ್ಷಸರು ಭಯಗೊಂಡು ದಿಕ್ಕುಗಳಿಗೆ ಓಡುತ್ತಿದ್ದಾರೆ, ಮತ್ತು ಸಿದ್ಧಸಮೂಹಗಳೆಲ್ಲ ನಮಸ್ಕರಿಸುತ್ತಿವೆ.