द्रोणं च भीष्मं च जयद्रथं च कर्णं तथान्यानपि लोकवीरान् ।
मया हतांस्त्वं जहि मा व्यथिष्ठा युध्यस्व जेतासि रणे सपत्नान् ॥
११-३५ ॥
droṇaṃ ca bhīṣmaṃ ca jayadrathaṃ ca karṇaṃ tathānyānapi lokavīrān |
mayā hatāṃstvaṃ jahi mā vyathiṣṭhā yudhyasva jetāsi raṇe sapatnān ||
11-35 ||
ದ್ರೋಣ, ಭೀಷ್ಮ, ಜಯದ್ರಥ, ಕರ್ಣ, ಹಾಗೆಯೇ ಇತರ ಲೋಕವೀರರು — ನನ್ನಿಂದ ಹತರಾದ ಇವರನ್ನು ನೀನು ಕೊಲ್ಲು, ವ್ಯಥೆಗೊಳ್ಳಬೇಡ; ಯುದ್ಧಮಾಡು, ರಣದಲ್ಲಿ ಶತ್ರುಗಳನ್ನು ಗೆಲ್ಲುವೆ.