मृत्युः सर्वहरश्चाहमुद्भवश्च भविष्यताम् ।
कीर्तिः श्रीर्वाक्च नारीणां स्मृतिर्मेधा धृतिः क्षमा ॥
१०-३४ ॥
mṛtyuḥ sarvaharaścāhamudbhavaśca bhaviṣyatām |
kīrtiḥ śrīrvākca nārīṇāṃ smṛtirmedhā dhṛtiḥ kṣamā ||
10-34 ||
ನಾನು ಸರ್ವಹರನಾದ ಮೃತ್ಯು; ಮುಂದೆ ಆಗುವವುಗಳ ಉದ್ಭವ; ಸ್ತ್ರೀಲಿಂಗ ಗುಣಗಳಲ್ಲಿ ಕೀರ್ತಿ, ಶ್ರೀ, ವಾಕ್, ಸ್ಮೃತಿ, ಮೇಧಾ, ಧೃತಿ ಮತ್ತು ಕ್ಷಮೆ.