Bhagavad Gītā (Kashmirian recension)10.35
बृहत्साम तथा साम्नां गायत्री छन्दसामहम् ।
मासानां मार्गशीर्षोऽहमृतूनां कुसुमाकरः ॥
१०-३५ ॥
bṛhatsāma tathā sāmnāṃ gāyatrī chandasāmaham |
māsānāṃ mārgaśīrṣo'hamṛtūnāṃ kusumākaraḥ ||
10-35 ||
— ಸಾಮಗಳಲ್ಲಿ ಬೃಹತ್ಸಾಮ ; — ಛಂದಸ್ಸುಗಳಲ್ಲಿ ನಾನು ಗಾಯತ್ರೀ ; — ಮಾಸಗಳಲ್ಲಿ ನಾನು ಮಾರ್ಗಶೀರ್ಷ ; — ಋತುಗಳಲ್ಲಿ ಕುಸುಮಾಕರ (ವಸಂತ) ಸಾಮಗಳಲ್ಲಿ ಬೃಹತ್ಸಾಮ; ಛಂದಸ್ಸುಗಳಲ್ಲಿ ನಾನು ಗಾಯತ್ರೀ; ಮಾಸಗಳಲ್ಲಿ ನಾನು ಮಾರ್ಗಶೀರ್ಷ; ಋತುಗಳಲ್ಲಿ ಕುಸುಮಾಕರ (ವಸಂತ).