Bhagavad Gītā (Kashmirian recension)· 10.36 / 42

Bhagavad Gītā (Kashmirian recension)10.36

10.36
द्यूतं छलयतामस्मि तेजस्तेजस्विनामहम् । जयोऽस्मि व्यवसायोऽस्मि सत्त्वं सत्त्ववतामहम् ॥ १०-३६ ॥
dyūtaṃ chalayatāmasmi tejastejasvināmaham | jayo'smi vyavasāyo'smi sattvaṃ sattvavatāmaham || 10-36 ||
— ವಂಚಿಸುವವುಗಳಲ್ಲಿ ನಾನು ದ್ಯೂತ ; — ತೇಜಸ್ವಿಗಳ ತೇಜಸ್ಸು ನಾನು ; — ನಾನು ಜಯ, ನಾನು ವ್ಯವಸಾಯ ; — ಸತ್ತ್ವವಂತರ ಸತ್ತ್ವ ನಾನು

ವಂಚಿಸುವವುಗಳಲ್ಲಿ ನಾನು ದ್ಯೂತ (ಜೂಜು); ತೇಜಸ್ವಿಗಳ ತೇಜಸ್ಸು ನಾನು; ನಾನು ಜಯ, ನಾನು ವ್ಯವಸಾಯ (ನಿಶ್ಚಯ); ಸತ್ತ್ವವಂತರ ಸತ್ತ್ವ ನಾನು.