Bhagavad Gītā (Kashmirian recension)10.37
वृष्णीनां वासुदेवोऽस्मि पाण्डवानां धनञ्जयः ।
मुनीनामप्यहं व्यासः कवीनामुशना कविः ॥
१०-३७ ॥
vṛṣṇīnāṃ vāsudevo'smi pāṇḍavānāṃ dhanañjayaḥ |
munīnāmapyahaṃ vyāsaḥ kavīnāmuśanā kaviḥ ||
10-37 ||
— ವೃಷ್ಣಿಗಳಲ್ಲಿ ನಾನು ವಾಸುದೇವ ; — ಪಾಂಡವರಲ್ಲಿ ಧನಂಜಯ ; — ಮುನಿಗಳಲ್ಲಿಯೂ ನಾನು ವ್ಯಾಸ ; — ಕವಿಗಳಲ್ಲಿ ಉಶನಾ ಎಂಬ ಕವಿ ವೃಷ್ಣಿಗಳಲ್ಲಿ ನಾನು ವಾಸುದೇವ; ಪಾಂಡವರಲ್ಲಿ ಧನಂಜಯ; ಮುನಿಗಳಲ್ಲಿಯೂ ನಾನು ವ್ಯಾಸ; ಕವಿಗಳಲ್ಲಿ ಉಶನಾ ಎಂಬ ಕವಿ.