दण्डो दमयतामस्मि नीतिरस्मि जिगीषताम् ।
मौनं चैवास्मि गुह्यानां ज्ञानं ज्ञानवतामहम् ॥
१०-३८ ॥
daṇḍo damayatāmasmi nītirasmi jigīṣatām |
maunaṃ caivāsmi guhyānāṃ jñānaṃ jñānavatāmaham ||
10-38 ||
ದಮನಮಾಡುವವರಲ್ಲಿ ನಾನು ದಂಡ; ಜಯವನ್ನು ಬಯಸುವವರ ನೀತಿ ನಾನು; ಗುಹ್ಯಗಳಲ್ಲಿ ನಾನು ಮೌನ; ಜ್ಞಾನಿಗಳ ಜ್ಞಾನ ನಾನು.