Bhagavad Gītā (Kashmirian recension)· 10.39 / 42

Bhagavad Gītā (Kashmirian recension)10.39

10.39
यच्चापि सर्वभूतानां बीजं तदहमर्जुन । न तदस्ति विना यत्स्यान्मया भूतं चराचरम् ॥ १०-३९ ॥
yaccāpi sarvabhūtānāṃ bījaṃ tadahamarjuna | na tadasti vinā yatsyānmayā bhūtaṃ carācaram || 10-39 ||
— ಮತ್ತು ಸಕಲ ಭೂತಗಳ ಯಾವುದೋ ; — ಬೀಜ, ಅದೂ ನಾನೇ, ಎಲೈ ಅರ್ಜುನ ; — ನನ್ನಿಲ್ಲದೆ ಇರಬಲ್ಲ ಯಾವುದೂ ಇಲ್ಲ ; — ಯಾವ ಚರಾಚರ ಭೂತವೂ

ಎಲೈ ಅರ್ಜುನ, ಸಕಲ ಭೂತಗಳ ಬೀಜ ಯಾವುದೋ ಅದೂ ನಾನೇ; ನನ್ನಿಲ್ಲದೆ ಇರಬಲ್ಲ ಯಾವ ಚರಾಚರ ಭೂತವೂ ಇಲ್ಲ.