अक्षराणामकारोऽस्मि द्वन्द्वः सामासिकस्य च ।
अहमेवाक्षयः कालो धाताऽहं विश्वतोमुखः ॥
१०-३३ ॥
akṣarāṇāmakāro'smi dvandvaḥ sāmāsikasya ca |
ahamevākṣayaḥ kālo dhātā'haṃ viśvatomukhaḥ ||
10-33 ||
ಅಕ್ಷರಗಳಲ್ಲಿ ನಾನು ಅಕಾರ; ಸಮಾಸಗಳಲ್ಲಿ ದ್ವಂದ್ವ; ನಾನೇ ಅಕ್ಷಯವಾದ ಕಾಲ; ನಾನೇ ವಿಶ್ವತೋಮುಖನಾದ ಧಾತೃ (ವಿಧಾತೃ).