Bhagavad Gītā (Kashmirian recension)· 10.32 / 42

Bhagavad Gītā (Kashmirian recension)10.32

10.32
सर्गाणामादिरन्तश्च मध्यं चैवाहमर्जुन । अध्यात्मविद्या विद्यानां वादः प्रवदतामहम् ॥ १०-३२ ॥
sargāṇāmādirantaśca madhyaṃ caivāhamarjuna | adhyātmavidyā vidyānāṃ vādaḥ pravadatāmaham || 10-32 ||
— ಸೃಷ್ಟಿಗಳ ಆದಿ ಮತ್ತು ಅಂತ್ಯ ; — ಮತ್ತು ಮಧ್ಯವೂ ನಾನೇ, ಎಲೈ ಅರ್ಜುನ ; — ವಿದ್ಯೆಗಳಲ್ಲಿ ಅಧ್ಯಾತ್ಮವಿದ್ಯೆ ; — ವಾದಿಸುವವರಲ್ಲಿ ನಾನು ವಾದ

ಎಲೈ ಅರ್ಜುನ, ಸೃಷ್ಟಿಗಳ ಆದಿ, ಅಂತ್ಯ ಮತ್ತು ಮಧ್ಯವೂ ನಾನೇ; ವಿದ್ಯೆಗಳಲ್ಲಿ ಅಧ್ಯಾತ್ಮವಿದ್ಯೆ; ವಾದಿಸುವವರಲ್ಲಿ ನಾನು ವಾದ.