Bhagavad Gītā (Kashmirian recension)· 1.46 / 47

Bhagavad Gītā (Kashmirian recension)1.46

1.46
यदिमामप्रतीकारमशस्त्रं शस्त्रपाणयः । धार्तराष्ट्रा रणे हन्युस्तन्मे क्षेमतरं भवेत् ॥ १-४६ ॥
yadimāmapratīkāramaśastraṃ śastrapāṇayaḥ | dhārtarāṣṭrā raṇe hanyustanme kṣemataraṃ bhavet || 1-46 ||
— ಪ್ರತಿಭಟಿಸದ ನನ್ನನ್ನು ; — ಶಸ್ತ್ರರಹಿತನಾದ ; — ಶಸ್ತ್ರಪಾಣಿಗಳಾದ ; — ಧಾರ್ತರಾಷ್ಟ್ರರು ಯುದ್ಧದಲ್ಲಿ ಕೊಂದರೆ ; — ಅದು ನನಗೆ ಹೆಚ್ಚು ಕ್ಷೇಮಕರವಾಗುವುದು

ಶಸ್ತ್ರಪಾಣಿಗಳಾದ ಧಾರ್ತರಾಷ್ಟ್ರರು ಪ್ರತಿಭಟಿಸದ ಶಸ್ತ್ರರಹಿತನಾದ ನನ್ನನ್ನು ಯುದ್ಧದಲ್ಲಿ ಕೊಂದರೆ, ಅದು ನನಗೆ ಹೆಚ್ಚು ಕ್ಷೇಮಕರವಾಗುವುದು.