यच् च सर्वान्तर्भूतं पूर्णरूपं तत् तुर्यातीतं सर्वातीतं महाप्रचयं च निरूपयन्ति
Transliteration (IAST)
yac ca sarvāntarbhūtaṃ pūrṇarūpaṃ tat turyātītaṃ sarvātītaṃ mahāpracayaṃ ca nirūpayanti
ಮತ್ತು ಯಾವುದು ಎಲ್ಲವನ್ನೂ ಅಂತರ್ಭೂತಗೊಳಿಸಿಕೊಂಡ ಪೂರ್ಣ ರೂಪವೋ ಅದನ್ನು ತುರ್ಯಾತೀತ, ಸರ್ವಾತೀತ, ಮಹಾಪ್ರಚಯ ಎಂದು ನಿರೂಪಿಸುತ್ತಾರೆ.