उक्तव्याप्तिके प्राणे विश्वमये प्रोक्तसंविद्व्याप्त्या तर्पणान्नगन्धधूपादिसमर्पणेन उपोद्बलनं प्राणयागः
Transliteration (IAST)
uktavyāptike prāṇe viśvamaye proktasaṃvidvyāptyā tarpaṇānnagandhadhūpādisamarpaṇena upodbalanaṃ prāṇayāgaḥ
ಮೊದಲೇ ಹೇಳಿದ ವ್ಯಾಪ್ತಿಯುಳ್ಳ, ವಿಶ್ವಮಯವಾದ ಪ್ರಾಣದಲ್ಲಿ, ಮೊದಲೇ ಹೇಳಿದ ಸಂವಿತ್ತಿನ ವ್ಯಾಪ್ತಿಯಿಂದ, ತರ್ಪಣ-ಅನ್ನ-ಗಂಧ-ಧೂಪ ಮೊದಲಾದವುಗಳ ಸಮರ್ಪಣದಿಂದ (ಪ್ರಾಣವನ್ನು) ಪುಷ್ಟಗೊಳಿಸುವುದೇ ಪ್ರಾಣಯಾಗ.