श्रीशम्भुनाथभास्करचरणनिपातप्रभापगतसङ्कोचम् । अभिनवगुप्तहृदम्बुजम् एतद् विचिनुत महेशपूजनहेतोः
Transliteration (IAST)
śrīśambhunāthabhāskaracaraṇanipātaprabhāpagatasaṅkocam | abhinavaguptahṛdambujam etad vicinuta maheśapūjanahetoḥ
ಶ್ರೀಶಂಭುನಾಥನೆಂಬ ಸೂರ್ಯನ ಚರಣಗಳ ಪತನ (ಅವತರಣ)ದ ಪ್ರಭೆಯಿಂದ ಯಾವುದರ ಸಂಕೋಚವು ದೂರವಾಯಿತೋ, ಆ ಅಭಿನವಗುಪ್ತನ ಹೃದಯಕಮಲವಾದ ಇದನ್ನು ಮಹೇಶ್ವರನ ಪೂಜೆಗಾಗಿ ಸಂಗ್ರಹಿಸಿರಿ (ಇದರ ಮಧುವನ್ನು ಆರಿಸಿಕೊಳ್ಳಿರಿ).