याति व्याप्तिं तथाभूतां शाम्यदामोदसत्क्रियाम् ।
शान्तानन्दवपुः स्वच्छ उररीकृतदृक्क्रियः ॥२०॥
yāti vyāptiṃ tathābhūtāṃ śāmyadāmodasatkriyām |
śāntānandavapuḥ svaccha urarīkṛtadṛkkriyaḥ
(ಆ ಶಕ್ತಿ) ಅಂಥ ವ್ಯಾಪ್ತಿಯನ್ನು — ಶಾಂತವಾಗುತ್ತಿರುವ ಆಮೋದದ ಸತ್ಕ್ರಿಯೆಯುಳ್ಳ (ವ್ಯಾಪ್ತಿಯನ್ನು) — ಹೊಂದುತ್ತದೆ; (ಆಗ ಶಿವ) ಶಾಂತಾನಂದ(ಶಾಂತ ಆನಂದ)ಶರೀರವುಳ್ಳ, ಸ್ವಚ್ಛ, ದೃಕ್ಕು-ಕ್ರಿಯೆಗಳನ್ನು ಸ್ವೀಕರಿಸಿದ —