स्थिते शिवत्वे बद्धास्थो भवेत् सर्वगतः शिवः ।
मन्तव्ये चाभिमातव्ये बोद्धव्ये धृतिसंगमात् ॥१०४॥
sthite śivatve baddhāstho bhavet sarvagataḥ śivaḥ |
mantavye cābhimātavye boddhavye dhṛtisaṃgamāt
ಶಿವತ್ವ ನೆಲೆಗೊಂಡಾಗ ಬದ್ಧಾಸ್ಥ(ದೃಢನಿಶ್ಚಯಿ)ಯಾಗಿ ಸರ್ವಗತ ಶಿವನಾಗುತ್ತಾನೆ; ಮಂತವ್ಯ (ಚಿಂತಿಸಬೇಕಾದುದು), ಅಭಿಮಂತವ್ಯ (ತನ್ನದೆಂದು ಭಾವಿಸಬೇಕಾದುದು), ಬೋದ್ಧವ್ಯ (ಅರಿಯಬೇಕಾದುದ)ರಲ್ಲಿ ಧೃತಿ(ದೃಢತೆ)ಯ ಸಂಗಮದಿಂದ.