नाप्याप्तवचनग्राह्यः सामान्याद्वा विशेषतः ।
सामान्यादनुमानोक्तदूषणं तद्विशेषतः ॥७२॥
nāpyāptavacanagrāhyaḥ sāmānyādvā viśeṣataḥ |
sāmānyādanumānoktadūṣaṇaṃ tadviśeṣataḥ
(ಭಾವಗಳು) ಆಪ್ತವಚನದಿಂದಲೂ ಗ್ರಾಹ್ಯವಲ್ಲ — ಸಾಮಾನ್ಯದಿಂದಲೋ ಅಥವಾ ವಿಶೇಷದಿಂದಲೋ? ಸಾಮಾನ್ಯದಿಂದಾದರೆ ಅನುಮಾನದಲ್ಲಿ ಹೇಳಿದ ದೂಷಣ (ಅನ್ವಯಿಸುತ್ತದೆ); ವಿಶೇಷದಿಂದಾದರೆ —