— ಪ್ರತ್ಯಕ್ಷ-ಅನುಪಲಂಭಗಳ (ಗ್ರಹಿಕೆ ಮತ್ತು ಅಗ್ರಹಿಕೆಗಳ); — ಆಯಾ ಭಿನ್ನ ಅಂಶಗಳಲ್ಲಿ ಬೀಳುವ (ಪತಿಸುವ); — ಕಾರ್ಯ-ಕಾರಣತೆಯನ್ನು ಸಿದ್ಧಿಸುವ ಹೇತುತೆ — ಒಬ್ಬ ಪ್ರಮಾತೃವಿನಿಂದ ಹುಟ್ಟಿದ್ದು; — (ಒಬ್ಬ ಪ್ರಮಾತೃಜನ್ಯ)
ಆಯಾ ಭಿನ್ನ ಅಂಶಗಳಲ್ಲಿ ಬೀಳುವ ಪ್ರತ್ಯಕ್ಷ ಮತ್ತು ಅನುಪಲಂಭಗಳಿಗೆ (ಅದರ್ಶನಗಳಿಗೆ) ಕಾರ್ಯ-ಕಾರಣಭಾವವನ್ನು ಸಿದ್ಧಿಸುವ ಹೇತುತೆಯು ಒಬ್ಬನೇ ಪ್ರಮಾತೃವಿನಿಂದ ಹುಟ್ಟುತ್ತದೆ.