अनन्याश्चिन्तयन्तो मां ये जनाः पर्युपासते ।
तेषां नित्याभियुक्तानां योगक्षेमं वहाम्यहम् ॥
९-२३ ॥
ananyāścintayanto māṃ ye janāḥ paryupāsate |
teṣāṃ nityābhiyuktānāṃ yogakṣemaṃ vahāmyaham ||
9-23 ||
ಬೇರೆ ಯಾವುದನ್ನೂ ಚಿಂತಿಸದೆ ನನ್ನನ್ನು ಯಾವ ಜನರು ಉಪಾಸಿಸುತ್ತಾರೋ, ನಿತ್ಯ ಅಭಿಯುಕ್ತರಾದ ಅವರ ಯೋಗಕ್ಷೇಮವನ್ನು ನಾನು ವಹಿಸುತ್ತೇನೆ.