येऽप्यन्यदेवताभक्ता यजन्ते श्रद्धयान्विताः ।
तेऽपि मामेव कौन्तेय यजन्त्यविधिपूर्वकम् ॥
९-२४ ॥
ye'pyanyadevatābhaktā yajante śraddhayānvitāḥ |
te'pi māmeva kaunteya yajantyavidhipūrvakam ||
9-24 ||
ಎಲೈ ಕೌಂತೇಯನೇ, ಶ್ರದ್ಧೆಯಿಂದ ಕೂಡಿ ಬೇರೆ ದೇವತೆಗಳ ಭಕ್ತರಾಗಿ ಯಾರು ಯಜಿಸುತ್ತಾರೋ, ಅವರೂ ನನ್ನನ್ನೇ ಯಜಿಸುತ್ತಾರೆ, ಆದರೆ ವಿಧಿಪೂರ್ವಕವಾಗಿ ಅಲ್ಲ.