यदक्षरं वेदविदो वदन्ति विशन्ति यद्यतयो वीतरागाः ।
यदिच्छन्तो ब्रह्मचर्यं चरन्ति तत्ते पदं संग्रहेणाभिधास्ये ॥
८-११ ॥
yadakṣaraṃ vedavido vadanti viśanti yadyatayo vītarāgāḥ |
yadicchanto brahmacaryaṃ caranti tatte padaṃ saṃgraheṇābhidhāsye ||
8-11 ||
ವೇದವಿದರು ಯಾವುದನ್ನು ಅಕ್ಷರವೆಂದು ಹೇಳುತ್ತಾರೋ, ವೀತರಾಗರಾದ ಯತಿಗಳು ಯಾವುದನ್ನು ಪ್ರವೇಶಿಸುತ್ತಾರೋ, ಯಾವುದನ್ನು ಬಯಸಿ ಬ್ರಹ್ಮಚರ್ಯವನ್ನು ಆಚರಿಸುತ್ತಾರೋ, ಆ ಪದವನ್ನು ನಿನಗೆ ಸಂಗ್ರಹವಾಗಿ ಹೇಳುತ್ತೇನೆ.