मनुष्याणां सहस्रेषु कश्चिद्यतति सिद्धये ।
यततामपि सिद्धानां कश्चिन्मां वेत्ति तत्त्वतः ॥
७-३ ॥
manuṣyāṇāṃ sahasreṣu kaścidyatati siddhaye |
yatatāmapi siddhānāṃ kaścinmāṃ vetti tattvataḥ ||
7-3 ||
ಸಾವಿರಾರು ಮನುಷ್ಯರಲ್ಲಿ ಯಾರೋ ಒಬ್ಬನು ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ; ಪ್ರಯತ್ನಿಸಿ ಸಿದ್ಧಿಯನ್ನು ಪಡೆದವರಲ್ಲಿಯೂ ಯಾರೋ ಒಬ್ಬನು ನನ್ನನ್ನು ತತ್ತ್ವತಃ ತಿಳಿಯುತ್ತಾನೆ.