योगयुक्तो विशुद्धात्मा विजितात्मा जितेन्द्रियः ।
सर्वभूतात्मभूतात्मा कुर्वन्नपि न लिप्यते ॥
५-७ ॥
yogayukto viśuddhātmā vijitātmā jitendriyaḥ |
sarvabhūtātmabhūtātmā kurvannapi na lipyate ||
5-7 ||
ಯೋಗಯುಕ್ತನಾದ, ವಿಶುದ್ಧ ಆತ್ಮವುಳ್ಳ, ಆತ್ಮವನ್ನು ಜಯಿಸಿದ, ಇಂದ್ರಿಯಗಳನ್ನು ಗೆದ್ದ, ಸರ್ವಭೂತಗಳ ಆತ್ಮವೇ ತನ್ನ ಆತ್ಮವಾದವನು ಕರ್ಮ ಮಾಡಿದರೂ ಲಿಪ್ತನಾಗುವುದಿಲ್ಲ.