ज्ञेयः स नित्यसंन्यासी यो न द्वेष्टि न काङ्क्षति ।
निर्द्वन्द्वो हि महाबाहो ! सुखं बन्धाद्विमुच्यते ॥
५-३ ॥
jñeyaḥ sa nityasaṃnyāsī yo na dveṣṭi na kāṅkṣati |
nirdvandvo hi mahābāho ! sukhaṃ bandhādvimucyate ||
5-3 ||
ಯಾರು ದ್ವೇಷಿಸುವುದಿಲ್ಲವೋ, ಬಯಸುವುದಿಲ್ಲವೋ, ಅವನನ್ನು ನಿತ್ಯಸಂನ್ಯಾಸಿಯೆಂದು ತಿಳಿಯಬೇಕು; ಎಲೈ ಮಹಾಬಾಹು, ದ್ವಂದ್ವರಹಿತನಾದವನು ಸುಲಭವಾಗಿ ಬಂಧದಿಂದ ಮುಕ್ತನಾಗುತ್ತಾನೆ.