स एवायं मया तेऽद्य योगः प्रोक्तः पुरातनः ।
भक्तोऽसि मे सखा चेति रहस्यं ह्येतदुत्तमम् ॥
४-३ ॥
sa evāyaṃ mayā te'dya yogaḥ proktaḥ purātanaḥ |
bhakto'si me sakhā ceti rahasyaṃ hyetaduttamam ||
4-3 ||
ಆ ಇದೇ ಪುರಾತನವಾದ ಯೋಗವನ್ನು ಇಂದು ನಾನು ನಿನಗೆ ಹೇಳಿದೆನು, ಏಕೆಂದರೆ ನೀನು ನನ್ನ ಭಕ್ತನೂ ಸಖನೂ ಆಗಿರುವೆ; ಇದು ಪರಮ ರಹಸ್ಯವಾಗಿದೆ.