Bhagavad Gītā (Kashmirian recension)4.4
अपरं भवतो जन्म परं जन्म विवस्वतः ।
कथमेतद्विजानीयां त्वमादौ प्रोक्तवानिति ॥
४-४ ॥
aparaṃ bhavato janma paraṃ janma vivasvataḥ |
kathametadvijānīyāṃ tvamādau proktavāniti ||
4-4 ||
— ನಿನ್ನ ಜನ್ಮ ಬಳಿಕದ್ದು ; — ವಿವಸ್ವಂತನ ಜನ್ಮ ಮೊದಲಿನದು ; — ಇದನ್ನು ನಾನು ಹೇಗೆ ತಿಳಿಯಲಿ ; — ನೀನು ಆದಿಯಲ್ಲಿ ಹೇಳಿದೆ ಎಂದು ನಿನ್ನ ಜನ್ಮ ಬಳಿಕದ್ದು, ವಿವಸ್ವಂತನ ಜನ್ಮ ಮೊದಲಿನದು; ನೀನು ಆದಿಯಲ್ಲಿ ಇದನ್ನು ಹೇಳಿದೆಯೆಂದು ನಾನು ಹೇಗೆ ತಿಳಿಯಲಿ?