न हि कश्चित्क्षणमपि जातु तिष्ठत्यकर्मकृत् ।
कार्यते ह्यवशः कर्म सर्वः प्रकृतिजैर्गुणैः ॥
३-५ ॥
na hi kaścitkṣaṇamapi jātu tiṣṭhatyakarmakṛt |
kāryate hyavaśaḥ karma sarvaḥ prakṛtijairguṇaiḥ ||
3-5 ||
ಏಕೆಂದರೆ ಯಾರೂ ಒಂದು ಕ್ಷಣವೂ ಕರ್ಮ ಮಾಡದೆ ಇರಲಾರರು; ಪ್ರಕೃತಿಜನ್ಯ ಗುಣಗಳಿಂದ ಪ್ರತಿಯೊಬ್ಬನೂ ಅವಶನಾಗಿ (ಪರಾಧೀನನಾಗಿ) ಕರ್ಮ ಮಾಡಿಸಲ್ಪಡುತ್ತಾನೆ.