कर्मेन्द्रियाणि संयम्य य आस्ते मनसा स्मरन् ।
इन्द्रियार्थान्विमूढात्मा मूढाचारः स उच्यते ॥
३-६ ॥
karmendriyāṇi saṃyamya ya āste manasā smaran |
indriyārthānvimūḍhātmā mūḍhācāraḥ sa ucyate ||
3-6 ||
ಕರ್ಮೇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸಿನಿಂದ ಇಂದ್ರಿಯವಿಷಯಗಳನ್ನು ಸ್ಮರಿಸುತ್ತಾ ಯಾರು ಕುಳಿತಿರುತ್ತಾನೋ, ಆ ವಿಮೂಢಾತ್ಮನು ಮಿಥ್ಯಾಚಾರಿ (ಡಂಭಿ) ಎಂದು ಹೇಳಲ್ಪಡುತ್ತಾನೆ.