Bhagavad Gītā (Kashmirian recension)· 3.23 / 48

Bhagavad Gītā (Kashmirian recension)3.23

3.23
उत्सीदेयुरिमे लोका न कुर्यां कर्म चेदहम् । सङ्करस्य च कर्ता स्यामुपहन्यामिमाः प्रजाः ॥ ३-२३ ॥
utsīdeyurime lokā na kuryāṃ karma cedaham | saṅkarasya ca kartā syāmupahanyāmimāḥ prajāḥ || 3-23 ||
— ಈ ಲೋಕಗಳು ನಾಶ ಹೊಂದುತ್ತವೆ ; — ನಾನು ಕರ್ಮ ಮಾಡದಿದ್ದರೆ ; — ನಾನು ವರ್ಣಸಂಕರಕ್ಕೆ ಕಾರಣನಾಗುತ್ತೇನೆ ; — ಈ ಪ್ರಜೆಗಳನ್ನು ನಾಶಗೊಳಿಸುತ್ತೇನೆ

ನಾನು ಕರ್ಮ ಮಾಡದಿದ್ದರೆ ಈ ಲೋಕಗಳು ನಾಶ ಹೊಂದುತ್ತವೆ; ನಾನು ವರ್ಣಸಂಕರಕ್ಕೆ ಕಾರಣನಾಗುತ್ತೇನೆ, ಈ ಪ್ರಜೆಗಳನ್ನು ನಾಶಗೊಳಿಸುತ್ತೇನೆ.