Bhagavad Gītā (Kashmirian recension)3.24
तस्मादसक्तः सततं कार्यं कर्म समाचर ।
असक्तो ह्याचरन्कर्म परमाप्नोति पूरुषः ॥
३-२४ ॥
tasmādasaktaḥ satataṃ kāryaṃ karma samācara |
asakto hyācarankarma paramāpnoti pūruṣaḥ ||
3-24 ||
— ಆದ್ದರಿಂದ ಆಸಕ್ತಿಯಿಲ್ಲದೆ ಸದಾ ; — ಮಾಡಬೇಕಾದ ಕರ್ಮವನ್ನು ಆಚರಿಸು ; — ಆಸಕ್ತಿಯಿಲ್ಲದೆ ಕರ್ಮವನ್ನು ಆಚರಿಸುತ್ತಾ ; — ಪುರುಷನು ಪರಮವಸ್ತುವನ್ನು ಪಡೆಯುತ್ತಾನೆ ಆದ್ದರಿಂದ ಆಸಕ್ತಿಯಿಲ್ಲದೆ ಸದಾ ಮಾಡಬೇಕಾದ ಕರ್ಮವನ್ನು ಆಚರಿಸು; ಆಸಕ್ತಿಯಿಲ್ಲದೆ ಕರ್ಮವನ್ನು ಆಚರಿಸುವ ಪುರುಷನು ಪರಮವಸ್ತುವನ್ನು ಪಡೆಯುತ್ತಾನೆ.