यदि ह्यहं न वर्तेयं जातु कर्मण्यतन्द्रितः ।
मम वर्त्मानुवर्तेरन्मनुष्याः पार्थ सर्वशः ॥
३-२२ ॥
yadi hyahaṃ na varteyaṃ jātu karmaṇyatandritaḥ |
mama vartmānuvarteranmanuṣyāḥ pārtha sarvaśaḥ ||
3-22 ||
ಎಲೈ ಪಾರ್ಥ, ಒಂದು ವೇಳೆ ನಾನು ಅಲಸ್ಯವಿಲ್ಲದೆ (ಎಚ್ಚರವಾಗಿ) ಕರ್ಮದಲ್ಲಿ ತೊಡಗದಿದ್ದರೆ, ಮನುಷ್ಯರು ಎಲ್ಲ ರೀತಿಯಲ್ಲೂ ನನ್ನ ಮಾರ್ಗವನ್ನು ಅನುಸರಿಸುತ್ತಾರೆ.