मात्रास्पर्शास्तु कौन्तेय शीतोष्णसुखदुःखदाः ।
आगमापायिनोऽनित्यास्तांस्तितिक्षस्व भारत ! ॥
२-१५ ॥
mātrāsparśāstu kaunteya śītoṣṇasukhaduḥkhadāḥ |
āgamāpāyino'nityāstāṃstitikṣasva bhārata ! ||
2-15 ||
ಎಲೈ ಕೌಂತೇಯ, ಮಾತ್ರಾಸ್ಪರ್ಶಗಳು (ಇಂದ್ರಿಯ-ವಿಷಯ ಸಂಪರ್ಕಗಳು) ಶೀತ-ಉಷ್ಣ, ಸುಖ-ದುಃಖಗಳನ್ನು ಕೊಡುತ್ತವೆ; ಬಂದು ಹೋಗುವ, ಅನಿತ್ಯವಾದ ಅವುಗಳನ್ನು ಎಲೈ ಭಾರತ, ಸಹಿಸಿಕೋ.